About Us
Dr. Bili Gowda

Founded by Dr. Bili Gowda, our journey began in the early 1980s when he worked as a supplier in the food industry. In 1986, driven by passion and a deep understanding of Karnataka’s culinary traditions, he established Bili Gowda Catering as a sole proprietorship. What started as a humble venture has now grown into one of Karnataka’s most respected non-vegetarian and traditional vegetarian catering services.
Over the decades, we’ve proudly served over 10,000 customers, including some of Karnataka’s most prominent personalities such as Dr. Ambarish, Dr. Puneeth Rajkumar, Dr. S. M. Krishna, Shri Siddaramaiah, D. K. Shivakumar, and many other well-known public figures. Our commitment to quality, hospitality, and authentic flavors has made us the preferred choice for weddings, political events, religious functions, and large-scale celebrations.
What sets Bili Gowda Catering apart is our dedication to tradition—all our dishes are prepared in copper vessels, enhancing both the flavor and authenticity of every meal. This time-honored method brings out the richness and depth of spices, giving our food a truly unmatched, traditional taste that guests remember long after the event.
With over 35 years of culinary excellence, Bili Gowda Catering continues to deliver food that is not only delicious but deeply rooted in Karnataka’s cultural heritage.
ನಮ್ಮ ಬಗ್ಗೆ – ಬಿಳಿಗೌಡ ಕೇಟರಿಂಗ್
ಡಾ. ಬಿಳಿಗೌಡ ಅವರ ದಿಟ್ಟ ನಿರ್ಧಾರ ಮತ್ತು ಆಹಾರದ ಮೇಲೆ ಇರುವ ಅಪಾರ ಆಸಕ್ತಿ 1980ರ ದಶಕದಲ್ಲಿ ಸಪ್ಲೈಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಪ್ರಾರಂಭವಾಯಿತು. ಈ ಉದ್ಯಮದಲ್ಲಿ ಗಳಿಸಿದ ಅನುಭವದಿಂದ ಪ್ರೇರಿತಾಗಿ, ಅವರು 1986 ರಲ್ಲಿ ಸ್ವಂತವಾಗಿ “ಬಿಳಿಗೌಡ ಕೇಟರಿಂಗ್” ಎಂಬ ಹೆಸರಿನಲ್ಲಿ ವೈಯಕ್ತಿಕ ಉದ್ಯಮವನ್ನು ಸ್ಥಾಪಿಸಿದರು. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಈ ಸೇವೆ ಇಂದು ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಮತ್ತು ಗೌರವಾನ್ವಿತ ಶಾಕಾಹಾರಿ ಹಾಗೂ ಮಾಂಸಾಹಾರಿ ಕೇಟರಿಂಗ್ ಸೇವೆಗಳಲ್ಲಿ ಒಂದಾಗಿದೆ.
ಇಂದುವರೆಗೆ 10,000ಕ್ಕಿಂತ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದ್ದೇವೆ. ಇದೇ ವೇಳೆ, ಡಾ. ಅಂಬರೀಶ್, ಡಾ. ಪುನೀತ್ ರಾಜ್ಕುಮಾರ್, ಡಾ. ಎಸ್. ಎಂ. ಕೃಷ್ಣ, ಶ್ರೀ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮತ್ತು ಇತರ ಹಲವು ಪ್ರಸಿದ್ಧ ವ್ಯಕ್ತಿಗಳಿಗೆ ಸಹ ಬಿಳಿಗೌಡ ಕೇಟರಿಂಗ್ ಸೇವೆ ಸಲ್ಲಿಸಿದ್ದು ಹೆಮ್ಮೆಯ ಸಂಗತಿಯಾಗಿದೆ.
ನಮ್ಮ ವಿಶೇಷತೆ ಎಂದರೆ, ಪ್ರತಿ ಆಹಾರವನ್ನೂ ತಾಮ್ರದ ಪಾತ್ರೆಗಳಲ್ಲಿ (ಕಾಪರ್ ಪಾತ್ರೆಗಳಲ್ಲಿ) ಶಿಸ್ತಿನಿಂದ ರಂಧಿಸಲಾಗುತ್ತದೆ. ಇದರಿಂದ ಆಹಾರದ ರುಚಿ ಮತ್ತು ಪರಂಪರೆಯ ಸ್ವಾದ ಎರಡೂ ಹೆಚ್ಚಾಗುತ್ತದೆ. ಈ ಪರಂಪರೆಯ ವಿಧಾನವು ಆಹಾರದ ಮಸಾಲೆಗಳಲ್ಲಿ ತೀವ್ರತೆಯನ್ನುಂಟುಮಾಡಿ ನಿಜವಾದ ಕನ್ನಡದ ಸೊಗಡನ್ನು ತರುತ್ತದೆ.
35 ವರ್ಷಗಳಿಗಿಂತ ಹೆಚ್ಚು ಕಾಲದ ಅನುಭವವನ್ನು ಹೊಂದಿರುವ ಬಿಳಿಗೌಡ ಕೇಟರಿಂಗ್, ನಿಮ್ಮ ಯಾವುದೇ ಸಮಾರಂಭವನ್ನು ಪರಂಪರೆಗೂ, ರುಚಿಗೂ ತಕ್ಕಂತೆ ಸ್ಮರಣೀಯವಾಗಿಸುವ ವೃತ್ತಿಪರ ಸೇವೆಯನ್ನು ನೀಡುತ್ತಿದೆ.
WE WORK FOR FOOD
Who We Are
Dr. Bili Gowda, Cooking Contractor is a founder of Bili Gowda Catering. We are dedicated mainly for customer satisfaction over the decades. Bili Gowda Catering has 35+ years of experience in food services and the only branch we have at Bengaluru. There is not a project too big or small for us. Our brands offer inexhaustible varieties of vegetarian and non-vegetarian dishes.